ತುಂಟಾಟ 2

ಹರೆಯದ ಹೈದನೊಬ್ಬನಿಗೆ ಬಹಳ ದಿನಗಳಿಂದ ಹೆಬ್ಬೆರೆಳು ನೋವು ಕಾಡಿತ್ತು. ಊದಿದ ಹೆಬ್ಬೆರೆಳು ತಿಂಗಳಾದರೂ ಇಳಿದಿರಲಿಲ್ಲ. ಯಾರದೋ ಮಾತು ಕೇಳಿ ಪ್ರಸಿದ್ಧ ನಾಟೀ ವೈದ್ಯರ ಬಳಿ ಚಿಕಿತ್ಸೆಗೆಂದು ಹೋದ. ನಾಟೀ ಪಂಡಿತರು ಅವನ ಹೆಬ್ಬೆರೆಳು ಉಗುರುಸುತ್ತಿನಿಂದಾಗಿ ಊದಿ, ಈಗ ವಾಸಿಯಾಗುತ್ತಿದ್ದುದ್ದನ್ನು ಅರಿತು, ತಮಾಷೆ ಮಾಡಲೆಂದು,
“ನಿನ್ನ ಹೆಬ್ಬೆರೆಳನ್ನು ಯಾರದರೂ ಹುಡುಗಿಯ ಗುದದಲ್ಲಿ ಐದು ನಿಮಿಷ ಇಡು, ಎಲ್ಲಾ ಸರಿ ಹೋಗುತ್ತೆ” ಎಂದರು.

ಅದನ್ನು ನಂಬಿದ ಹೈದ, ಏನು ಮಾಡುವುದೆಂದು ತೋಚದೆ ಮುಖ ಸಪ್ಪಗೆ ಮಾಡಿ ಹೊರಬಂದ. ಅಲ್ಲಿಯೇ ಇದ್ದ ಪಂಡಿತರ ಹರೆಯದ ಮಗಳು ಏನಾಯ್ತೆಂದು ಕೇಳಿದಳು. ಇರುವ ವಿಷಯವನ್ನು ಅವಳಲ್ಲಿ ನಾಚಿಕೊಳ್ಳುತ್ತಲೆ ಹೇಳಿದ. ಅವಳು “ಇದು ನಮ್ಮಪ್ಪನ ಮದ್ದಿನ ಘನತೆಗೆ ಸವಾಲು…ನಾನೇ ಸಹಾಯ ಮಾಡುತ್ತೇನೆ ಬಾ” ಎನ್ನುತ್ತಾ ತನ್ನ ಲಂಗವನ್ನು ಸೊಂಟದ ತನಕ ಮೇಲೆತ್ತಿ ಬಗ್ಗಿ ನಿಂತಳು.

ಒಂದೆರಡು ನಿಮಿಷದ ಬಳಿಕ ಅವನ ಬೆರಳು ಗುರಿತಪ್ಪಿ ಬೇರೆಲ್ಲೋ ಹೋಗುತ್ತಿದ್ದುದ್ದನ್ನು ಅರಿತು
“ಪೆದ್ದ ನೀನು, ನೀನು ಬೆರಳು ಹಾಕಬೇಕಾಗಿರೋ ಜಾಗ ಅದಲ್ಲ” ಎಂದಳು

ಅವನು ನಸುನಗುತ್ತ ನುಡಿದ “ಪೆದ್ದಿ ನೀನು, ಅದು ನನ್ನ ಬೆರಳಲ್ಲ!”

One thought on “ತುಂಟಾಟ 2”

ನಿಮ್ಮ ಟಿಪ್ಪಣಿ ಬರೆಯಿರಿ